വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
17 : 14

یَّتَجَرَّعُهٗ وَلَا یَكَادُ یُسِیْغُهٗ وَیَاْتِیْهِ الْمَوْتُ مِنْ كُلِّ مَكَانٍ وَّمَا هُوَ بِمَیِّتٍ ؕ— وَمِنْ وَّرَآىِٕهٖ عَذَابٌ غَلِیْظٌ ۟

ಅವನು ಅದನ್ನು ಗುಟುಕು ಗುಟುಕಾಗಿ ಕುಡಿಯಲು ಯತ್ನಿಸುವನು. ಆದರೂ ಅದನ್ನು ಗಂಟಲಿನಿAದ ಇಳಿಸಲು ಸಾಧ್ಯವಾಗದು, ಮತ್ತು ಅವನಿಗೆ ಎಲ್ಲಾ ಕಡೆಯಿಂದಲೂ ಮರಣವು ಬಂದುಬಿಡುವುದು, ಆದರೆ ಅವನು ಸಾಯಲಾರ. ಅನಂತರ ಅದರ ಹಿಂದೆಯೇ ಕಠಿಣ ಯಾತನೆಯು ಸಹ ಇರುವುದು. info
التفاسير: