വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
37 : 13

وَكَذٰلِكَ اَنْزَلْنٰهُ حُكْمًا عَرَبِیًّا ؕ— وَلَىِٕنِ اتَّبَعْتَ اَهْوَآءَهُمْ بَعْدَ مَا جَآءَكَ مِنَ الْعِلْمِ ۙ— مَا لَكَ مِنَ اللّٰهِ مِنْ وَّلِیٍّ وَّلَا وَاقٍ ۟۠

ಇದೇ ಪ್ರಕಾರ ನಾವು ಈ ಕುರ್‌ಆನನ್ನು ಅರಬೀ ಭಾಷÉಯಲ್ಲಿರುವ ನಿಯಮ ಶಾಸನವನ್ನಾಗಿ ಅವತೀರ್ಣಗೊಳಿರುತ್ತೇವೆ, ಇನ್ನೇನಾದರೂ ನಿಮಗೆ ಜ್ಞಾನವು ಬಂದ ಬಳಿಕ ಅವರ ಇಚ್ಛೆಗಳನ್ನು ನೀವು ಅನುಸರಿಸಿದರೆ ಅಲ್ಲಾಹನ ಎದುರು ನಿಮಗೆ ರಕ್ಷಕಮಿತ್ರನಾಗಲಿ, ಕಾಪಾಡುವವನಾಗಲಿ ಯಾರೂ ಇರಲಾರರು. info
التفاسير: