വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
56 : 12

وَكَذٰلِكَ مَكَّنَّا لِیُوْسُفَ فِی الْاَرْضِ ۚ— یَتَبَوَّاُ مِنْهَا حَیْثُ یَشَآءُ ؕ— نُصِیْبُ بِرَحْمَتِنَا مَنْ نَّشَآءُ وَلَا نُضِیْعُ اَجْرَ الْمُحْسِنِیْنَ ۟

ಹೀಗೆ ನಾವು ಯೂಸುಫ್‌ರವರಿಗೆ ದೇಶದ ಅಧಿಕಾರವನ್ನು ಸ್ವಾಧೀನ ಗೊಳಿಸಿದೆವು. ನಾವು ಇಚ್ಛಿಸುವವರಿಗೆ ನಮ್ಮ ಕೃಪೆಯನ್ನು ದಯಪಾಲಿಸುತ್ತೇವೆ. ಮತ್ತು ನಾವು ಒಳಿತನ್ನು ಬಯಸುವವರ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ. info
التفاسير: