വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
54 : 12

وَقَالَ الْمَلِكُ ائْتُوْنِیْ بِهٖۤ اَسْتَخْلِصْهُ لِنَفْسِیْ ۚ— فَلَمَّا كَلَّمَهٗ قَالَ اِنَّكَ الْیَوْمَ لَدَیْنَا مَكِیْنٌ اَمِیْنٌ ۟

ರಾಜನು ಹೇಳಿದನು ; ನೀವು ಅವರನ್ನು ನನ್ನ ಬಳಿಗೆ ಕರೆತನ್ನಿರಿ. ನಾನು ಅವರನ್ನು ನನ್ನ ಆಪ್ತ ಕಾರ್ಯಗಳಿಗೆ ನಿಶ್ಚಯಿಸುತ್ತೇನೆ. ಅನಂತರ ಯೂಸುಫರು ಅವನೊಂದಿಗೆ ಮಾತುಕತೆ ನಡೆಸಿದಾಗ ರಾಜನು ಹೇಳಿದನು; ತಾವು ಇಂದಿನಿAದ ನಮ್ಮ ಬಳಿ ಆದರಣಿಯರು ನಂಬಿಗಸ್ಥರು ಆಗಿರುವಿರಿ. info
التفاسير: