വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
101 : 12

رَبِّ قَدْ اٰتَیْتَنِیْ مِنَ الْمُلْكِ وَعَلَّمْتَنِیْ مِنْ تَاْوِیْلِ الْاَحَادِیْثِ ۚ— فَاطِرَ السَّمٰوٰتِ وَالْاَرْضِ ۫— اَنْتَ وَلِیّٖ فِی الدُّنْیَا وَالْاٰخِرَةِ ۚ— تَوَفَّنِیْ مُسْلِمًا وَّاَلْحِقْنِیْ بِالصّٰلِحِیْنَ ۟

ನನ್ನ ಪ್ರಭುವೇ ನೀನು ನನಗೆ ರಾಜ್ಯಾಧಿಕಾರವನ್ನು ನೀಡಿರುವೆ ಮತ್ತು ನೀನು ನನಗೆ ಕನಸುಗಳ ಫಲವನ್ನು ಕಲಿಸಿಕೊಟ್ಟಿರುವೆ. ಓ ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನೇ ನೀನೆ ಇಹಲೋಕದಲ್ಲೂ ಪರಲೋಕದಲ್ಲೂ ನನ್ನ ಮಿತ್ರನಾಗಿರುವೆ. ನನಗೆ ನೀನು ವಿಧೇಯನಾಗಿರುವ ಸ್ಥಿತಿಯಲ್ಲಿ ಮರಣ ನೀಡು ಮತ್ತು ನನ್ನನ್ನು ಸಜ್ಜನರಲ್ಲಿ ಸೇರಿಸು. info
التفاسير: