വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
13 : 10

وَلَقَدْ اَهْلَكْنَا الْقُرُوْنَ مِنْ قَبْلِكُمْ لَمَّا ظَلَمُوْا ۙ— وَجَآءَتْهُمْ رُسُلُهُمْ بِالْبَیِّنٰتِ وَمَا كَانُوْا لِیُؤْمِنُوْا ؕ— كَذٰلِكَ نَجْزِی الْقَوْمَ الْمُجْرِمِیْنَ ۟

ಮತ್ತು ನಾವು ನಿಮಗಿಂತ ಮುಂಚೆ ಅನೇಕ ಜನಾಂಗಗಳನ್ನು ಅವರು ಅಕ್ರಮವೆಸಗಿದಾಗ ನಾಶಗೊಳಿಸಿರುವೆವು. ವಸ್ತುತಃ ಅವರೆಡೆಗೆ ಪುರಾವೆಗಳೊಂದಿಗೆ ಅವರ ಸಂದೇಶವಾಹಕರು ಸಹ ಬಂದರು. ಆದರೆ ಅವರು ವಿಶ್ವಾಸವಿಡುವವರಾಗಿರಲಿಲ್ಲ, ಇದೇ ಪ್ರಕಾರ ನಾವು ಅಪರಾಧಿ ಜನಾಂಗಕ್ಕೆ ಶಿಕ್ಷೆಯನ್ನು ನೀಡುತ್ತೇವೆ. info
التفاسير: