ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಹಂಝ ಪುತ್ತೂರು

ಅಲ್ -ಮಾಊನ್

external-link copy
1 : 107

اَرَءَیْتَ الَّذِیْ یُكَذِّبُ بِالدِّیْنِ ۟ؕ

ಪ್ರತಿಫಲ ದಿನವನ್ನು ನಿಷೇಧಿಸುವವನನ್ನು ನೀವು ನೋಡಿದ್ದೀರಾ? info
التفاسير:

external-link copy
2 : 107

فَذٰلِكَ الَّذِیْ یَدُعُّ الْیَتِیْمَ ۟ۙ

ಅವನೇ ಅನಾಥನನ್ನು ಹೊರತಳ್ಳುವವನು. info
التفاسير:

external-link copy
3 : 107

وَلَا یَحُضُّ عَلٰی طَعَامِ الْمِسْكِیْنِ ۟ؕ

ಅವನು ಬಡವನಿಗೆ ಅನ್ನ ನೀಡಲು ಉತ್ತೇಜಿಸುವುದಿಲ್ಲ. info
التفاسير:

external-link copy
4 : 107

فَوَیْلٌ لِّلْمُصَلِّیْنَ ۟ۙ

ಆದ್ದರಿಂದ ನಮಾಝ್ ಮಾಡುವವರಿಗೆ ವಿನಾಶವಿದೆ. info
التفاسير:

external-link copy
5 : 107

الَّذِیْنَ هُمْ عَنْ صَلَاتِهِمْ سَاهُوْنَ ۟ۙ

ಅವರು ಯಾರೆಂದರೆ ತಮ್ಮ ನಮಾಝ್‍ಗಳ ಬಗ್ಗೆ ಅಲಕ್ಷ್ಯರಾಗಿರುವವರು info
التفاسير:

external-link copy
6 : 107

الَّذِیْنَ هُمْ یُرَآءُوْنَ ۟ۙ

ಅವರು ತೋರಿಕೆಗಾಗಿ ಕರ್ಮವೆಸಗುತ್ತಾರೆ. info
التفاسير:

external-link copy
7 : 107

وَیَمْنَعُوْنَ الْمَاعُوْنَ ۟۠

ಅವರು ಪಾತ್ರೆ-ಪಗಡೆಗಳನ್ನು ತಡೆಹಿಡಿಯುತ್ತಾರೆ. info
التفاسير: