ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ

external-link copy
10 : 73

وَاصْبِرْ عَلٰی مَا یَقُوْلُوْنَ وَاهْجُرْهُمْ هَجْرًا جَمِیْلًا ۟

ಅವರು (ಸತ್ಯ ನಿಷೇಧಿಗಳು) ಹೇಳುತ್ತಿರುವುದರ ಮೇಲೆ ಸಹನೆವಹಿಸಿರಿ ಮತ್ತು ಸೌಜನ್ಯದೊಂದಿಗೆ ಅವರಿಂದ ದೂರವಾಗಿರಿ. info
التفاسير: