ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ

external-link copy
17 : 69

وَّالْمَلَكُ عَلٰۤی اَرْجَآىِٕهَا ؕ— وَیَحْمِلُ عَرْشَ رَبِّكَ فَوْقَهُمْ یَوْمَىِٕذٍ ثَمٰنِیَةٌ ۟ؕ

ಅದರ ಅಂಚುಗಳಲ್ಲಿ ಮಲಕ್ಗಳು ಇರುವರು. ಮತ್ತು ನಿಮ್ಮ ಪ್ರಭುವಿನ ಸಿಂಹಾಸನವನ್ನು ಎಂಟು ಮಂದಿ ಮಲಕ್ಗಳು ತಮ್ಮ ಮೇಲೆ ಹೊತ್ತುಕೊಂಡಿರುವರು. info
التفاسير: