ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ

external-link copy
30 : 41

اِنَّ الَّذِیْنَ قَالُوْا رَبُّنَا اللّٰهُ ثُمَّ اسْتَقَامُوْا تَتَنَزَّلُ عَلَیْهِمُ الْمَلٰٓىِٕكَةُ اَلَّا تَخَافُوْا وَلَا تَحْزَنُوْا وَاَبْشِرُوْا بِالْجَنَّةِ الَّتِیْ كُنْتُمْ تُوْعَدُوْنَ ۟

ಖಂಡಿತವಾಗಿಯು ನಮ್ಮ ಫ್ರಭುವು ಅಲ್ಲಾಹನೆಂದು ಹೇಳಿ: ಬಳಿಕ ಅದರಲ್ಲೇ ಸ್ಥಿರವಾಗಿ ನಿಂತವರ ಬಳಿ ಮಲಕ್‌ಗಳು ಬಂದು: ನೀವು ಭಯಪಡಬೇಡಿರಿ ಮತ್ತು ವ್ಯಥೆಪಡಬೇಡಿರಿ ನಿಮಗೆ ವಾಗ್ದಾನ ನೀಡಲಾಗುತ್ತಿದ್ದಂತಹ ಸ್ವರ್ಗದ ಸುವಾರ್ತೆಯಿಂದ ಸಂತೋಷಪಡಿರಿ ಎಂದು ಹೇಳುವರು. info
التفاسير: