ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ

external-link copy
68 : 33

رَبَّنَاۤ اٰتِهِمْ ضِعْفَیْنِ مِنَ الْعَذَابِ وَالْعَنْهُمْ لَعْنًا كَبِیْرًا ۟۠

ನಮ್ಮ ಪ್ರಭುವೇ, ಅವರಿಗೆ ಇಮ್ಮಡಿ ಯಾತನೆಯನ್ನು ನೀಡು ಮತ್ತು ಅವರ ಮೇಲೆ ಮಹಾ ಶಾಪವನ್ನು ಎರಗಿಸು. info
التفاسير: