ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ

external-link copy
17 : 31

یٰبُنَیَّ اَقِمِ الصَّلٰوةَ وَاْمُرْ بِالْمَعْرُوْفِ وَانْهَ عَنِ الْمُنْكَرِ وَاصْبِرْ عَلٰی مَاۤ اَصَابَكَ ؕ— اِنَّ ذٰلِكَ مِنْ عَزْمِ الْاُمُوْرِ ۟ۚ

ಓ ನನ್ನ ಪ್ರಿಯ ಮಗನೇ, ನಮಾಝ್ ಸಂಸ್ಥಾಪಿಸು ಮತ್ತು ಒಳಿತಿನ ಆದೇಶ ನೀಡುತ್ತಿರು. ದುಷ್ಕೃತ್ಯಗಳಿಂದ ತಡೆಯುತ್ತಿರು ಮತ್ತು ನಿನಗೆ ಏನೇ ಆಪತ್ತು ಸಂಭವಿಸಿದರೂ ಅದರ ಮೇಲೆ ಸಹನೆವಹಿಸು, ನಿಸ್ಸಂಶಯವಾಗಿ ಇದು ದೃಢ, ಸಾಹಸದ ಕೆಲಸವಾಗಿದೆ. info
التفاسير: