ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ

external-link copy
23 : 27

اِنِّیْ وَجَدْتُّ امْرَاَةً تَمْلِكُهُمْ وَاُوْتِیَتْ مِنْ كُلِّ شَیْءٍ وَّلَهَا عَرْشٌ عَظِیْمٌ ۟

ನಾನು ಓರ್ವ ಸ್ತಿçà ಅಲ್ಲಿನ ಜನರನ್ನು ಆಳುತ್ತಿರುವುದಾಗಿ ಕಂಡಿರುವೆನು ಮತ್ತು ಅವಳಿಗೆ ಸಕಲ ವಸ್ತುಗಳನ್ನು ನೀಡಲಾಗಿದೆ. ಅಲ್ಲದೇ ಅವಳಿಗೊಂದು ದೊಡ್ಡಸಿಂಹಾಸನವಿದೆ. info
التفاسير: