ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ

external-link copy
196 : 26

وَاِنَّهٗ لَفِیْ زُبُرِ الْاَوَّلِیْنَ ۟

ಈ ಕುರ್‌ಆನಿನ ಪ್ರಸ್ತಾಪವು ಗತ ಪೈಗಂಬರರ ಗ್ರಂಥಗಳಲ್ಲೂ ಇದೆ. info
التفاسير: