ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ

external-link copy
23 : 21

لَا یُسْـَٔلُ عَمَّا یَفْعَلُ وَهُمْ یُسْـَٔلُوْنَ ۟

ಅವನು ಮಾಡುತ್ತಿರುವ ಕಾರ್ಯಗಳ ಬಗ್ಗೆ ಅವನು ವಿಚಾರಿಸಲ್ಪಡಲಾರನು ಮತ್ತು ಅವರೆಲ್ಲರೂ ವಿಚಾರಿಸಲ್ಪಡುವರು. info
التفاسير: