ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ

external-link copy
43 : 20

اِذْهَبَاۤ اِلٰی فِرْعَوْنَ اِنَّهٗ طَغٰی ۟ۚۖ

ನೀವಿಬ್ಬರೂ ಫಿರ್‌ಔನನ ಕಡೆಗೆ ಹೋಗಿರಿ. ಅವನು ಮಿತಿ ಮೀರಿದ್ದಾನೆ. info
التفاسير: