ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
2 : 99

وَاَخْرَجَتِ الْاَرْضُ اَثْقَالَهَا ۟ۙ

ಅದು (ಭೂಮಿ) ಅದರ ಭಾರಗಳನ್ನು ಹೊರಹಾಕುವಾಗ,[1] info

[1] ಅಂದರೆ ಭೂಮಿ ತೀವ್ರವಾಗಿ ಕಂಪಿಸಿ ಅದರಲ್ಲಿರುವ ಎಲ್ಲವೂ ನುಚ್ಚು ನೂರಾಗುತ್ತದೆ. ಇದು ಕಹಳೆಯಲ್ಲಿ ಪ್ರಥಮ ಬಾರಿ ಊದುವಾಗ ಸಂಭವಿಸುತ್ತದೆ.

التفاسير: