ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
19 : 84

لَتَرْكَبُنَّ طَبَقًا عَنْ طَبَقٍ ۟ؕ

ನಿಶ್ಚಯವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪುತ್ತೀರಿ.[1] info

[1] ಅಂದರೆ ಪುನರುತ್ಥಾನ ದಿನ ಮನುಷ್ಯನು ಅನೇಕ ಎಡರು-ತೊಡರುಗಳನ್ನು ಬಹಳ ಕಷ್ಟದಿಂದ ಕ್ರಮಿಸಬೇಕಾಗುತ್ತದೆ. ಅವನಿಗೆ ಎದುರಾಗುವ ಪರಿಸ್ಥಿತಿಗಳು ಒಂದಕ್ಕಿಂತ ಇನ್ನೊಂದು ಕಷ್ಟವಾಗಿರುತ್ತವೆ.

التفاسير: