ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
17 : 84

وَالَّیْلِ وَمَا وَسَقَ ۟ۙ

ರಾತ್ರಿಯ ಮೇಲೆ ಮತ್ತು ಅದು ಒಟ್ಟುಗೂಡಿಸುವ ವಸ್ತುಗಳ ಮೇಲಾಣೆ![1] info

[1] ಇರುಳಾಗುತ್ತಿದ್ದಂತೆ ಎಲ್ಲಾ ಜೀವಿಗಳು ತಮ್ಮ ವಸತಿಗಳಿಗೆ ಮತ್ತು ಗೂಡುಗಳಿಗೆ ಮರಳುತ್ತವೆ.

التفاسير: