ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
7 : 81

وَاِذَا النُّفُوْسُ زُوِّجَتْ ۟

ಆತ್ಮಗಳನ್ನು (ದೇಹಗಳೊಂದಿಗೆ) ಜೋಡಿಸಲಾಗುವಾಗ.[1] info

[1] ಹೆಚ್ಚಿನ ವ್ಯಾಖ್ಯಾನಕಾರರ ಪ್ರಕಾರ ಇದರ ಅರ್ಥವೇನೆಂದರೆ, ಪುನರುತ್ಥಾನ ದಿನದಂದು ಜನರನ್ನು ಅವರದ್ದೇ ಗುಂಪುಗಳೊಂದಿಗೆ ಸೇರಿಸಲಾಗುವುದು. ಸತ್ಯವಿಶ್ವಾಸಿಗಳನ್ನು ಸತ್ಯವಿಶ್ವಾಸಿಗಳೊಂದಿಗೆ, ಸತ್ಯನಿಷೇಧಿಗಳನ್ನು ಸತ್ಯನಿಷೇಧಗಳೊಂದಿಗೆ, ಕಪಟ ವಿಶ್ವಾಸಿಗಳನ್ನು ಕಪಟ ವಿಶ್ವಾಸಿಗಳೊಂದಿಗೆ ಇತ್ಯಾದಿ.

التفاسير: