ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
11 : 77

وَاِذَا الرُّسُلُ اُقِّتَتْ ۟ؕ

ಸಂದೇಶವಾಹಕರುಗಳನ್ನು ನಿಶ್ಚಿತ ಸಮಯಕ್ಕೆ ಕರೆತರಲಾಗುವಾಗ.[1] info

[1] ಅಂದರೆ ಜನರ ಬಗ್ಗೆ ತೀರ್ಪು ನೀಡುವಾಗ ಆಯಾ ಸಮುದಾಯಕ್ಕೆ ಕಳುಹಿಸಲಾದ ಸಂದೇಶವಾಹಕರುಗಳನ್ನು ಕರೆಸಿ ಅವರಿಂದ ವಿವರಣೆಗಳನ್ನು ಪಡೆದು ತೀರ್ಪು ನೀಡಲಾಗುವುದು.

التفاسير: