ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
17 : 49

یَمُنُّوْنَ عَلَیْكَ اَنْ اَسْلَمُوْا ؕ— قُلْ لَّا تَمُنُّوْا عَلَیَّ اِسْلَامَكُمْ ۚ— بَلِ اللّٰهُ یَمُنُّ عَلَیْكُمْ اَنْ هَدٰىكُمْ لِلْاِیْمَانِ اِنْ كُنْتُمْ صٰدِقِیْنَ ۟

ಅವರು ಇಸ್ಲಾಂ ಸ್ವೀಕರಿಸಿದ್ದು ನಿಮಗೆ ಮಾಡಿದ ಉಪಕಾರವೆಂದು ಅವರು ಪರಿಗಣಿಸುತ್ತಾರೆ. ಹೇಳಿರಿ: “ನೀವು ಇಸ್ಲಾಂ ಸ್ವೀಕರಿಸಿದ್ದು ನನಗೆ ಮಾಡಿದ ಉಪಕಾರವೆಂದು ಪರಿಗಣಿಸಬೇಡಿ. ವಾಸ್ತವವಾಗಿ, ನಿಮಗೆ ಸತ್ಯವಿಶ್ವಾಸಕ್ಕೆ ದಾರಿ ತೋರಿಸಿದ್ದು ಅಲ್ಲಾಹು ನಿಮಗೆ ಮಾಡಿದ ಉಪಕಾರವಾಗಿದೆ. ನೀವು ಸತ್ಯವಂತರಾಗಿದ್ದರೆ.” info
التفاسير: