ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
62 : 37

اَذٰلِكَ خَیْرٌ نُّزُلًا اَمْ شَجَرَةُ الزَّقُّوْمِ ۟

ಈ ಆತಿಥ್ಯವು ಉತ್ತಮವೋ? ಅಥವಾ ಝಕ್ಕೂಮ್ ಮರವೋ?[1] info

[1] ಝಕ್ಕೂಮ್ ಎಂದರೆ ನರಕದಲ್ಲಿ ಬೆಳೆಯುವ ಮರ. ಇದರ ಹಣ್ಣು ಅತ್ಯಂತ ಕೆಟ್ಟ ವಾಸನೆಯನ್ನು ಹೊಂದಿದ್ದು ಅತ್ಯಂತ ಕಹಿಯೂ ಆಗಿದೆ.

التفاسير: