ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
2 : 76

اِنَّا خَلَقْنَا الْاِنْسَانَ مِنْ نُّطْفَةٍ اَمْشَاجٍ ۖۗ— نَّبْتَلِیْهِ فَجَعَلْنٰهُ سَمِیْعًا بَصِیْرًا ۟ۚ

ನಿಸ್ಸಂಶಯವಾಗಿಯೂ ನಾವು ಮಾನವನನ್ನು ಪರೀಕ್ಷಿಸಲಿಕ್ಕಾಗಿ ಸಮ್ಮಿಶ್ರ ವರ‍್ಯದಿಂದ ಸೃಷ್ಟಿಸಿದ್ದೆವು ಮತ್ತು ಅವನನ್ನು ಆಲಿಸುವವನನ್ನಾಗಿಯೂ ನೋಡುವವನನ್ನಾಗಿಯೂ ಮಾಡಿದೆವು. info
التفاسير: