ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

ಅಲ್- ಇನ್ಸಾನ್

external-link copy
1 : 76

هَلْ اَتٰی عَلَی الْاِنْسَانِ حِیْنٌ مِّنَ الدَّهْرِ لَمْ یَكُنْ شَیْـًٔا مَّذْكُوْرًا ۟

ಏನು ಪ್ರಸ್ತಾಪಯೋಗ್ಯ ವಸ್ತುವೇ ಆಗಿರದಂತಹ ಸುದರ‍್ಘ ಕಾಲವೊಂದು ಮಾನವನ ಮೇಲೆ ಗತಿಸಿಲ್ಲವೇ ? info
التفاسير: