ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
21 : 71

قَالَ نُوْحٌ رَّبِّ اِنَّهُمْ عَصَوْنِیْ وَاتَّبَعُوْا مَنْ لَّمْ یَزِدْهُ مَالُهٗ وَوَلَدُهٗۤ اِلَّا خَسَارًا ۟ۚ

ನೂಹ್ರವರು ಹೇಳಿದರು, ಓ ನನ್ನ ಪ್ರಭೂ, ಅವರು ನನ್ನನ್ನು ಧಿಕ್ಕರಿಸಿದರು, ಹಾಗು ಯಾರ ಸಂಪತ್ತು ಮತ್ತು ಸಂತಾನವು ಅವರಿಗೆ ನಷ್ಟವನ್ನೇ ಹೆಚ್ಚಿಸಿದೆಯೋ ಅಂತಹವರನ್ನು ಅವರು ಅನುಸರಿಸಿದರು. info
التفاسير: