ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
43 : 70

یَوْمَ یَخْرُجُوْنَ مِنَ الْاَجْدَاثِ سِرَاعًا كَاَنَّهُمْ اِلٰی نُصُبٍ یُّوْفِضُوْنَ ۟ۙ

ಅವರು ಯಾವುದೋ ಒಂದು ವಿಗ್ರಹದತ್ತ ಅತಿವೇಗವಾಗಿ ಓಡುತ್ತಿರುವವರೋ ಎಂಬಂತೆ, ತಮ್ಮ ಗೋರಿಗಳಿಂದ ಧಾವಂತದಿಂದ ಹೊರಡುವ ದಿನ. info
التفاسير: