ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
99 : 6

وَهُوَ الَّذِیْۤ اَنْزَلَ مِنَ السَّمَآءِ مَآءً ۚ— فَاَخْرَجْنَا بِهٖ نَبَاتَ كُلِّ شَیْءٍ فَاَخْرَجْنَا مِنْهُ خَضِرًا نُّخْرِجُ مِنْهُ حَبًّا مُّتَرَاكِبًا ۚ— وَمِنَ النَّخْلِ مِنْ طَلْعِهَا قِنْوَانٌ دَانِیَةٌ ۙ— وَّجَنّٰتٍ مِّنْ اَعْنَابٍ وَّالزَّیْتُوْنَ وَالرُّمَّانَ مُشْتَبِهًا وَّغَیْرَ مُتَشَابِهٍ ؕ— اُنْظُرُوْۤا اِلٰی ثَمَرِهٖۤ اِذَاۤ اَثْمَرَ وَیَنْعِهٖ ؕ— اِنَّ فِیْ ذٰلِكُمْ لَاٰیٰتٍ لِّقَوْمٍ یُّؤْمِنُوْنَ ۟

ಅವನೇ (ಅಲ್ಲಾಹನೇ) ಆಕಾಶದಿಂದ ನೀರನ್ನು ಸುರಿಸಿದವನು. ನಂತರ ನಾವು ಆ ನೀರಿನಿಂದ ಸಕಲ ವಿಧದ ವನಸ್ಪತಿ ಮೊಳಕೆಗಳನ್ನು ಹೊರತರುತ್ತೇವೆ. ಆ ಬಳಿಕ ಅದರಿಂದ ಹಸಿರಾದ ಸಸ್ಯಗಳನ್ನು ಹೊರತರುತ್ತೇವೆ. ಮತ್ತು ಅದರಿಂದ ಹುಲುಸಾಗಿ ತುಂಬಿ ತುಳುಕುವ ಧಾನ್ಯಗಳನ್ನು ಹೊರತರುತ್ತೇವೆ, ಮತ್ತು ಖರ್ಜೂರದ ಮರದಿಂದ ಅಥವಾ ಅದರ ಮೊಗ್ಗುಗಳಿಂದ ತೂಗಿ ನಿಲ್ಲುವ ಗೊನೆಗಳು ಹೊರಬರುತ್ತವೆ. ದ್ರಾಕ್ಷೆ ತೋಟಗಳನ್ನು ಝೈತೂನ್ (ಆಲಿವ್) ಅನ್ನು, ದಾಳಿಂಬೆಗಳನ್ನು ಸಾದೃಶ್ಯವಿರುವ ಮತ್ತು ಪರಸ್ಪರ ಸಾದೃಶ್ಯವಿರದಂತವುಗಳನ್ನು ಉಂಟು ಮಾಡುತ್ತೇವೆ. ಅವು ಫಲಭರಿತವಾಗುವಾಗ ಮತ್ತು ಪಕ್ವವಾಗುವಾಗ ಅವುಗಳ ಕಡೆಗೆ ನೋಡಿರಿ. ಅವುಗಳಲ್ಲಿ ಸತ್ಯವಿಶ್ವಾಸಗಳಿಗೆ ದೃಷ್ಟಾಂತಗಳಿವೆ. info
التفاسير: