ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
40 : 6

قُلْ اَرَءَیْتَكُمْ اِنْ اَتٰىكُمْ عَذَابُ اللّٰهِ اَوْ اَتَتْكُمُ السَّاعَةُ اَغَیْرَ اللّٰهِ تَدْعُوْنَ ۚ— اِنْ كُنْتُمْ صٰدِقِیْنَ ۟

ಹೇಳಿರಿ: ಒಂದಿಷ್ಟು ಆಲೋಚಿಸಿದ್ದೀರಾ? ಅಲ್ಲಾಹನ ಶಿಕ್ಷೆಯು ನಿಮ್ಮ ಮೇಲೆರಗಿದರೆ ಅಥವಾ ಕೊನೆ ಘಳಿಗೆ (ಪ್ರಳಯ) ನಿಮ್ಮ ಮೇಲೆ ಬಂದೆರಗಿದರೆ ಅಲ್ಲಾಹನ ಹೊರತು ಇತರರನ್ನೇ ನೀವು ಕರೆದು ಪ್ರಾರ್ಥಿಸುವಿರಾ? ನೀವು ಸತ್ಯಸಂಧರಾಗಿದ್ದರೆ ಹೇಳಿರಿ. info
التفاسير: