ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
16 : 46

اُولٰٓىِٕكَ الَّذِیْنَ نَتَقَبَّلُ عَنْهُمْ اَحْسَنَ مَا عَمِلُوْا وَنَتَجَاوَزُ عَنْ سَیِّاٰتِهِمْ فِیْۤ اَصْحٰبِ الْجَنَّةِ ؕ— وَعْدَ الصِّدْقِ الَّذِیْ كَانُوْا یُوْعَدُوْنَ ۟

ಇಂತಹವರ ಸತ್ಕರ್ಮಗಳನ್ನು ನಾವು ಸ್ವೀಕರಿಸುತ್ತೇವೆ, ಮತ್ತು ಅವರ ಪಾಪಗಳನ್ನು ಮನ್ನಿಸಿಬಿಡುತ್ತೇವೆ, ಅವರು ಸ್ವರ್ಗವಾಸಿಗಳಲ್ಲಾಗಿದ್ದಾರೆ, ಇದು ಅವರಿಗೆ ನೀಡಲಾಗುತ್ತಿದ್ದಂತಹ ಸತ್ಯ ವಾಗ್ದಾನಕ್ಕನುಗುಣವಾಗಿದೆ. info
التفاسير: