ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
29 : 40

یٰقَوْمِ لَكُمُ الْمُلْكُ الْیَوْمَ ظٰهِرِیْنَ فِی الْاَرْضِ ؗ— فَمَنْ یَّنْصُرُنَا مِنْ بَاْسِ اللّٰهِ اِنْ جَآءَنَا ؕ— قَالَ فِرْعَوْنُ مَاۤ اُرِیْكُمْ اِلَّا مَاۤ اَرٰی وَمَاۤ اَهْدِیْكُمْ اِلَّا سَبِیْلَ الرَّشَادِ ۟

ಓ ನನ್ನ ಜನಾಂಗದವರೇ, ಇಂದು ಅಧಿಪತ್ಯವು ನಿಮ್ಮದಾಗಿದೆ ನೀವು ಭೂಮಿಯಲ್ಲಿ ಮೇಲುಗೈ ಸಾಧಿಸುತ್ತೀರಿ. ಆದರೆ ಅಲ್ಲಾಹನ ಶಿಕ್ಷೆಯು ನಮ್ಮಲ್ಲಿಗೆ ಬಂದು ಬಿಟ್ಟರೆ ಅದರಿಂದ ರಕ್ಷಿಸಿ ನಮಗೆ ಸಹಾಯ ಮಾಡುವವರು ಯಾರು? ಫಿರ್‌ಔನ್ ಹೇಳಿದನು: ನಾನು ಯುಕ್ತ ಕಂಡ ಸಲಹೆಯನ್ನೇ ನಿಮಗೆ ಕೊಡುತ್ತಿದ್ದೇನೆ ಹಾಗೂ ನಾನು ನಿಮಗೆ ಸರಿಯಾದ ಮಾರ್ಗವನ್ನೇ ತೋರಿಸಿಕೊಡುತ್ತಿದ್ದೇನೆ. info
التفاسير: