ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
86 : 38

قُلْ مَاۤ اَسْـَٔلُكُمْ عَلَیْهِ مِنْ اَجْرٍ وَّمَاۤ اَنَا مِنَ الْمُتَكَلِّفِیْنَ ۟

ಹೇಳಿರಿ ಓ ಪ್ರವಾದಿಯವರೇ, ಇದಕ್ಕಾಗಿ (ಸತ್ಯ ಪ್ರಚಾರಕ್ಕಾಗಿ)ನಾನು ನಿಮ್ಮಿಂದಯಾವುದೇ ಪ್ರತಿಫಲವನ್ನು ಬೇಡುತ್ತಿಲ್ಲ. ನಾನು ಕೃತಕರಚನೆಗಾರರಲ್ಲೂ ಸೇರಿಲ್ಲ. info
التفاسير: