ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
75 : 38

قَالَ یٰۤاِبْلِیْسُ مَا مَنَعَكَ اَنْ تَسْجُدَ لِمَا خَلَقْتُ بِیَدَیَّ ؕ— اَسْتَكْبَرْتَ اَمْ كُنْتَ مِنَ الْعَالِیْنَ ۟

ಅಲ್ಲಾಹನು ಹೇಳಿದನು: ಓ ಇಬ್‌ಲೀಸ್, ನಾನು ನನ್ನೆರಡು ಕÉÊಗಳಿಂದ ಸೃಷ್ಟಿಸಿದಂತವನಿಗೆ ನೀನು ಸಾಷ್ಟಾಂಗವೆರಗುವುದರಿAದ ನಿನ್ನನ್ನು ತಡೆದುದ್ದಾದರೂ ಏನು? ನೀನು ದರ್ಪತೋರಿದೆಯಾ ? ಇಲ್ಲವೇ ನೀನು ಉನ್ನತ ಮಟ್ಟದವರಲ್ಲಿ ಸೇರಿರುವೆಯಾ ? info
التفاسير: