ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
43 : 35

١سْتِكْبَارًا فِی الْاَرْضِ وَمَكْرَ السَّیِّئ ؕ— وَلَا یَحِیْقُ الْمَكْرُ السَّیِّئُ اِلَّا بِاَهْلِهٖ ؕ— فَهَلْ یَنْظُرُوْنَ اِلَّا سُنَّتَ الْاَوَّلِیْنَ ۚ— فَلَنْ تَجِدَ لِسُنَّتِ اللّٰهِ تَبْدِیْلًا ۚ۬— وَلَنْ تَجِدَ لِسُنَّتِ اللّٰهِ تَحْوِیْلًا ۟

ಭೂಮಿಯಲ್ಲಿ ಅಹಂಭಾವ ತೋರಿಸುತ್ತಿದ್ದುದರ ನಿಮಿತ್ತ, ಅವರ ದುಷ್ಟ ತಂತ್ರಗಳ ನಿಮಿತ್ತ ಆ ದುಷ್ಟ ತಂತ್ರಗಳ ವಿಪತ್ತು ಅವರ ಮೇಲೆಯೇ ಎರಗಿಬಿಡುತ್ತದೆ. ಅವರು ಪೂರ್ವಿಕರೊಂದಿಗೆ ಜಾರಿಯಲ್ಲಿದ್ದ ಕ್ರಮವನ್ನು ನಿರೀಕ್ಷಿಸುತ್ತಿದ್ದಾರೆ. ನೀವು ಅಲ್ಲಾಹನ ಕ್ರಮದಲ್ಲಿ ಯಾವುದೇ ಬದಲಾವಣೆಯನ್ನೂ ಕಾಣಲಾರಿರಿ ಮತ್ತು ನೀವು ಅಲ್ಲಾಹನ ಕ್ರಮದಲ್ಲಿ ಯಾವುದೇ ಮಾರ್ಪಾಡನ್ನೂ ಕಾಣಲಾರಿರಿ. info
التفاسير: