ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
45 : 34

وَكَذَّبَ الَّذِیْنَ مِنْ قَبْلِهِمْ ۙ— وَمَا بَلَغُوْا مِعْشَارَ مَاۤ اٰتَیْنٰهُمْ فَكَذَّبُوْا رُسُلِیْ ۫— فَكَیْفَ كَانَ نَكِیْرِ ۟۠

ಮತ್ತು ಇವರಿಗಿಂತ ಮುಂಚೆ ಗತಿಸಿದವರೂ ಸಹ, ಸುಳ್ಳಾಗಿಸಿದ್ದರು ಮತ್ತು ನಾವು ಅವರಿಗೆ ದಯಪಾಲಿಸಿರುವ ಹತ್ತನೆಯ ಒಂದು ಭಾಗವನ್ನೂ ಸಹ ಇವರು ತಲುಪಲಿಲ್ಲ. ಆದರೂ ಅವರು ನನ್ನ ಸಂದೇಶವಾಹಕರನ್ನು ಸುಳ್ಳಾಗಿಸಿದರು. ಬಳಿಕ ನನ್ನ ಶಿಕ್ಷೆಯು ಹೇಗಿತ್ತು? ಎಂಬುದನ್ನು ನೋಡಿರಿ. info
التفاسير: