ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
14 : 33

وَلَوْ دُخِلَتْ عَلَیْهِمْ مِّنْ اَقْطَارِهَا ثُمَّ سُىِٕلُوا الْفِتْنَةَ لَاٰتَوْهَا وَمَا تَلَبَّثُوْا بِهَاۤ اِلَّا یَسِیْرًا ۟

ಮತ್ತು ಮದೀನಾದ ಎಲ್ಲಾ ಗಡಿಗಳಿಂದ ಶತ್ರುಗಳು ನುಗ್ಗಿ ಬಂದು ಬಳಿಕ (ಮುಸ್ಲಿಮರ ವಿರುದ್ಧ) ಕ್ಷೆÆÃಭೆ ಹರಡಲು ಅವರಲ್ಲಿ ಕೇಳಿದ್ದರೆ ಖಂಡಿತ ಅವರದನ್ನು ಮಾಡುತ್ತಿದ್ದರು ಮತ್ತು ಅವರು(ಅದರಲ್ಲಿ) ಸ್ವಲ್ಪ ಸಮಯದ ಹೊರತು ಹೆಚ್ಚು ತಡ ಮಾಡುತ್ತಿರಲಿಲ್ಲ. info
التفاسير: