ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
33 : 31

یٰۤاَیُّهَا النَّاسُ اتَّقُوْا رَبَّكُمْ وَاخْشَوْا یَوْمًا لَّا یَجْزِیْ وَالِدٌ عَنْ وَّلَدِهٖ ؗ— وَلَا مَوْلُوْدٌ هُوَ جَازٍ عَنْ وَّالِدِهٖ شَیْـًٔا ؕ— اِنَّ وَعْدَ اللّٰهِ حَقٌّ فَلَا تَغُرَّنَّكُمُ الْحَیٰوةُ الدُّنْیَا ۥ— وَلَا یَغُرَّنَّكُمْ بِاللّٰهِ الْغَرُوْرُ ۟

ಓ ಜನರೇ, ನೀವು ನಿಮ್ಮ ಪ್ರಭುವನ್ನು ಭಯಪಡಿರಿ ಮತ್ತು ಯಾವ ತಂದೆಯು ತನ್ನ ಮಗನಿಗೆ ಪ್ರಯೋಜನಕ್ಕೆ ಬಾರದ ಮತ್ತು ಯಾವ ಮಗನು ತನ್ನ ತಂದೆಗೆ ಒಂದಿಷ್ಟೂ ಪ್ರಯೋಜನಕಾರಿಯಾಗದ ದಿನವೊಂದನ್ನು ನೀವು ಭಯಪಟ್ಟುಕೊಳ್ಳಿರಿ. ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ನಿಮ್ಮನ್ನು ಈ ಇಹಲೋಕ ಜೀವನವು ವಂಚಿಸದಿರಲಿ ಮತ್ತು ಮಹಾವಂಚಕ(ಶೈತಾನ)ನು ನಿಮ್ಮನ್ನು ಅಲ್ಲಾಹನ ಬಗ್ಗೆ ವಂಚಿಸದಿರಲಿ. info
التفاسير: