ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
32 : 31

وَاِذَا غَشِیَهُمْ مَّوْجٌ كَالظُّلَلِ دَعَوُا اللّٰهَ مُخْلِصِیْنَ لَهُ الدِّیْنَ ۚ۬— فَلَمَّا نَجّٰىهُمْ اِلَی الْبَرِّ فَمِنْهُمْ مُّقْتَصِدٌ ؕ— وَمَا یَجْحَدُ بِاٰیٰتِنَاۤ اِلَّا كُلُّ خَتَّارٍ كَفُوْرٍ ۟

ಮತ್ತು ಚಪ್ಪರಗಳಂತೆ ಇರುವ ಅಲೆಯು ಅವರನ್ನು ಆವರಿಸಿದಾಗ ಅವರು ಅಲ್ಲಾಹನಿಗಾಗಿ ಧರ್ಮವನ್ನು ಮೀಸಲಿಟ್ಟು ನಿಷ್ಠೆಯೊಂದಿಗೆ ಅವನನ್ನೇ ಕರೆದು ಬೇಡುತ್ತಾರೆ. ಆದರೆ ಅವನು ಅವರನ್ನು ದಡಕ್ಕೆ ತಲುಪಿಸಿದಾಗ ಅವರಲ್ಲಿ ಕೆಲವರು ಮಧ್ಯಮ ನಿಲುವಿನಲ್ಲಿ ನಿಲ್ಲುತ್ತಾರೆ ಮತ್ತು ನಮ್ಮ ದೃಷ್ಟಾಂತಗಳನ್ನು ವಿಶ್ವಾಸಘಾತಕ ಹಾಗೂ ಕೃತಘ್ನನಾಗಿರುವನೇ ತಿರಸ್ಕರಿಸುತ್ತಾನೆ. info
التفاسير: