ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
27 : 30

وَهُوَ الَّذِیْ یَبْدَؤُا الْخَلْقَ ثُمَّ یُعِیْدُهٗ وَهُوَ اَهْوَنُ عَلَیْهِ ؕ— وَلَهُ الْمَثَلُ الْاَعْلٰى فِی السَّمٰوٰتِ وَالْاَرْضِ ۚ— وَهُوَ الْعَزِیْزُ الْحَكِیْمُ ۟۠

ಮತ್ತು ಅವನೇ ಸೃಷ್ಟಿಯ ಆರಂಭ ಮಾಡುತ್ತಾನೆ. ಅನಂತರ ಅವನು ಅದನ್ನು ಪುನರಾವರ್ತಿಸುವನು. ಇದು ಅವನ ಪಾಲಿಗೆ ಅತ್ಯಂತ ಸರಳವಾಗಿದೆ. ಆಕಾಶಗಳಲ್ಲೂ, ಭೂಮಿಯಲ್ಲೂ ಅವನಿಗೆ ಸರ್ವ ಶ್ರೇಷ್ಠ ವಿಶೇಷತೆಯಿದೆ ಮತ್ತು ಅವನು ಪ್ರಚಂಡನೂ, ಸುಜ್ಞಾನಿಯೂ, ಆಗಿದ್ದಾನೆ. info
التفاسير: