ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
25 : 30

وَمِنْ اٰیٰتِهٖۤ اَنْ تَقُوْمَ السَّمَآءُ وَالْاَرْضُ بِاَمْرِهٖ ؕ— ثُمَّ اِذَا دَعَاكُمْ دَعْوَةً ۖۗ— مِّنَ الْاَرْضِ اِذَاۤ اَنْتُمْ تَخْرُجُوْنَ ۟

ಆಕಾಶ ಮತ್ತು ಭೂಮಿಯು ಅವನ ಆದೇಶದ ಮೇರೆಗೆ ನೆಲೆ ನಿಂತಿರುವುದು ಅವನ ನಿದರ್ಶನಗಳಲ್ಲೊಂದಾಗಿದೆ. ತರುವಾಯ ಅವನು ನಿಮಗೆ ಕರೆಯೊಂದನ್ನು ನೀಡುವನು. ಕೂಡಲೇ ನೀವೆಲ್ಲರೂ ಭೂಮಿಯಿಂದ ಹೊರಟು ಬರುವಿರಿ. info
التفاسير: