ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
55 : 29

یَوْمَ یَغْشٰىهُمُ الْعَذَابُ مِنْ فَوْقِهِمْ وَمِنْ تَحْتِ اَرْجُلِهِمْ وَیَقُوْلُ ذُوْقُوْا مَا كُنْتُمْ تَعْمَلُوْنَ ۟

ಅವರ ಮೇಲ್ಗಡೆಯಿಂದಲೂ ಅವರ ಕಾಲಡಿಯಿಂದಲೂ ಯಾತನೆಯು ಅವರನ್ನು ಆವರಿಸುವ ದಿನ, ಅಲ್ಲಾಹನು ಹೇಳುವನು: ಇನ್ನು ನೀವು ನಿಮ್ಮ ಕೃತ್ಯಗಳ ರುಚಿಯನ್ನು ಅನುಭವಿಸಿರಿ. info
التفاسير: