ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
53 : 29

وَیَسْتَعْجِلُوْنَكَ بِالْعَذَابِ ؕ— وَلَوْلَاۤ اَجَلٌ مُّسَمًّی لَّجَآءَهُمُ الْعَذَابُ ؕ— وَلَیَاْتِیَنَّهُمْ بَغْتَةً وَّهُمْ لَا یَشْعُرُوْنَ ۟

ಇವರು ನಿಮ್ಮಿಂದ ಯಾತನೆಗೆ ಆತುರ ಪಡುತ್ತಿದ್ದಾರೆ ನಿಶ್ಚಿತ ಕಾಲಾವಧಿಯೇನಾದರೂ ಇಲ್ಲದಿರುತ್ತಿದ್ದರೆ ಕೂಡಲೇ ಅವರ ಬಳಿಗೆ ಯಾತನೆಯು ಬಂದು ಬಿಡುತ್ತಿತ್ತು. ಖಂಡಿತವಾಗಿಯೂ ಅದು ಅವರಲ್ಲಿಗೆ ಅವರು ಊಹಿಸದಿರುವ ಸ್ಥಿತಿಯಲ್ಲೇ ಹಠಾತ್ತನೆ ಬಂದು ಬಿಡುವುದು. info
التفاسير: