ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
87 : 28

وَلَا یَصُدُّنَّكَ عَنْ اٰیٰتِ اللّٰهِ بَعْدَ اِذْ اُنْزِلَتْ اِلَیْكَ وَادْعُ اِلٰی رَبِّكَ وَلَا تَكُوْنَنَّ مِنَ الْمُشْرِكِیْنَ ۟ۚ

ಅಲ್ಲಾಹನ ಸೂಕ್ತಿಗಳನ್ನು ನಿಮ್ಮೆಡೆಗೆ ಅವತೀರ್ಣ ಗೊಂಡ ಬಳಿಕ ಈ ಸತ್ಯನಿಷೇಧಿಗಳು ನಿಮ್ಮನ್ನು ಅವುಗಳ ಪ್ರಚಾರದಿಂದ ತಡೆಯದಿರಲಿ; ಆದ್ದರಿಂದ ನೀವು ತಮ್ಮ ಪ್ರಭುವಿನೆಡೆಗೆ ಕರೆಯುತ್ತಿರಿ ಮತ್ತು ಬಹುದೇವಾರಾಧಕರಲ್ಲಿ ಸೇರದಿರಿ. info
التفاسير: