ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
86 : 28

وَمَا كُنْتَ تَرْجُوْۤا اَنْ یُّلْقٰۤی اِلَیْكَ الْكِتٰبُ اِلَّا رَحْمَةً مِّنْ رَّبِّكَ فَلَا تَكُوْنَنَّ ظَهِیْرًا لِّلْكٰفِرِیْنَ ۟ؗ

ನಿಮ್ಮೆಡೆಗೆ ಗ್ರಂಥÀವನ್ನು ಅವತೀರ್ಣಗೊಳಿಸಲಾಗುವುದೆಂದು ನೀವು ಭಾವಿಸಿಯೂ ಇರಲಿಲ್ಲ. ಆದರೆ ಅದು ನಿಮ್ಮ ಪ್ರಭುವಿನ ಕಡೆಯ ಕಾರುಣ್ಯದಿಂದಾಗಿದೆ. ಆದ್ದರಿಂದ ನೀವು ಎಂದಿಗೂ ಸತ್ಯನಿಷೇಧಿಗಳ ಸಹಾಯಕರಾಗಬಾರದು. info
التفاسير: