ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
75 : 28

وَنَزَعْنَا مِنْ كُلِّ اُمَّةٍ شَهِیْدًا فَقُلْنَا هَاتُوْا بُرْهَانَكُمْ فَعَلِمُوْۤا اَنَّ الْحَقَّ لِلّٰهِ وَضَلَّ عَنْهُمْ مَّا كَانُوْا یَفْتَرُوْنَ ۟۠

ನಾವು ಪ್ರತಿಯೊಂದು ಸಮುದಾಯದಿಂದಲೂ ಒಬ್ಬ ಸಾಕ್ಷಿಯನ್ನು ಹೊರತರುವೆವು: ಹಾಗೂ ಹೇಳುವೆವು, ನೀವು ನಿಮ್ಮ ಪುರಾವೆಯವನ್ನು ತನ್ನಿರಿ. ಕೂಡಲೇ ಅವರು ಸತ್ಯವು ಅಲ್ಲಾಹನ ಕಡೆಯಿದೆ ಎಂದು ಮನಗಾಣುವರು ಮತ್ತು ಅವರು ಸುಳ್ಳು ಸೃಷ್ಟಿಸುತ್ತಿದ್ದವುಗಳೆಲ್ಲಾ ಅವರಿಂದ ಕಣ್ಮರೆಯಾಗಿ ಬಿಡುವುದು info
التفاسير: