ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
67 : 27

وَقَالَ الَّذِیْنَ كَفَرُوْۤا ءَاِذَا كُنَّا تُرٰبًا وَّاٰبَآؤُنَاۤ اَىِٕنَّا لَمُخْرَجُوْنَ ۟

ಸತ್ಯನಿಷೇಧಿಗಳು ಹೇಳಿದರು: ನಾವು, ನಮ್ಮ ತಂದೆ ತಾತಂದಿರು ಮಣ್ಣಾಗಿ ಹೋದರೂ ನಮ್ಮನ್ನು ಹೊರತರಲಾಗುತ್ತದೆಯೇ? info
التفاسير: