ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
77 : 26

فَاِنَّهُمْ عَدُوٌّ لِّیْۤ اِلَّا رَبَّ الْعٰلَمِیْنَ ۟ۙ

ನಿಶ್ಚಯವಾಗಿಯು ಅವೆಲ್ಲವೂ (ಆ ಮಿಥ್ಯದೇವರುಗಳು) ನನ್ನ ಶತ್ರುಗಳು. ಸರ್ವಲೋಕಗಳ ನೈಜ ಪ್ರಭುವಾದ ಅಲ್ಲಾಹನ ಹೊರತು. info
التفاسير: