ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
29 : 26

قَالَ لَىِٕنِ اتَّخَذْتَ اِلٰهًا غَیْرِیْ لَاَجْعَلَنَّكَ مِنَ الْمَسْجُوْنِیْنَ ۟

ಫಿರ್‌ಔನ್ ಹೇಳಿದನು: ಕೇಳು, ನೀನು ನನ್ನನ್ನು ಬಿಟ್ಟು ಬೇರೆ ಆರಾಧ್ಯನನ್ನು ಮಾಡಿಕೊಂಡಲ್ಲಿ ಖಂಡಿತವಾಗಿಯು ನಾನು ನಿನ್ನನ್ನು ಕಾರಾಗೃಹ ವಾಸಿಗಳಲ್ಲಿ ಹಾಕಿ ಬಿಡುವೆನು. info
التفاسير: