ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
63 : 25

وَعِبَادُ الرَّحْمٰنِ الَّذِیْنَ یَمْشُوْنَ عَلَی الْاَرْضِ هَوْنًا وَّاِذَا خَاطَبَهُمُ الْجٰهِلُوْنَ قَالُوْا سَلٰمًا ۟

ಪರಮದಯಾಮಯನ ನೈಜ ದಾಸರು ಭೂಮಿಯಲ್ಲಿ ವಿನಯದಿಂದ ನಡೆಯುವವರು ಮತ್ತು ಅವರನ್ನು ಉದ್ದೇಶಿಸಿ ಅಜ್ಞಾನಿಗಳು ಮಾತನಾಡತೊಡಗಿದರೆ ಸಲಾಮ್ (ಶಾಂತಿ) ಎಂದು ಹೇಳುವವರಾಗಿದ್ದರೆ. info
التفاسير: