ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
44 : 25

اَمْ تَحْسَبُ اَنَّ اَكْثَرَهُمْ یَسْمَعُوْنَ اَوْ یَعْقِلُوْنَ ؕ— اِنْ هُمْ اِلَّا كَالْاَنْعَامِ بَلْ هُمْ اَضَلُّ سَبِیْلًا ۟۠

ಇವರಲ್ಲಿ ಹೆಚ್ಚಿನವರು ಕೇಳಿಸಿಕೊಳ್ಳುತ್ತಾರೆ ಅಥವಾ ಬುದ್ಧಿ ಪ್ರಯೋಗಿಸುತ್ತಾರೆಂದು ನೀವು ಭಾವಿಸುತ್ತಿರುವಿರಾ? ಇವರು ಜಾನುವಾರುಗಳಂತಿದ್ದಾರೆ. ಮಾತ್ರವಲ್ಲ, ಇವರು ಅವುಗಳಿಗಿಂತಲೂ ಭ್ರಷ್ಟ ಮಾರ್ಗದವರಾಗಿದ್ದಾರೆ. info
التفاسير: